MASTERSTROKE CLASSES DHARWAD

Top & Quality Oriented Tuition Classes in Dharwad City
MasterStoke Classes

IIT Basic Maths Foundation
ಐಐಟಿ ಮೂಲಗಣಿತ ತರಬೇತಿ

8th , 9th & SSLC/X
State & CBSE Syllabus
English And Kannada Medium
This Coaching provides strong foundation in Maths & also helpful for JEE , NDA , CUET , KCET Competitive exams
Duration
45–50 days
Target
SSLC / X, 8th, 9th
Medium
English & Kannada
  • ನಿಮ್ಮ ಮಕ್ಕಳು ಶಾಲೆಯಲ್ಲಿ ಗಣಿತ ತರಗತಿಗಳನ್ನು ಖುಷಿಯಿಂದ ಆನಂದಿಸಬೇಕೆಂದರೆ,
  • ಗಣಿತ ಕಬ್ಬಿಣದ ಕಡಲೆ ಎಂಬ ಮಾತು ನಿಮ್ಮ ಮಕ್ಕಳ ಪಾಲಿಗೆ ಸುಳ್ಳಾಗಬೇಕೆಂದರೆ,
  • ಗಣಿತದಲ್ಲಿ ನಿರಾಸಕ್ತಿ ತೊಲಗಿ 100 ಕ್ಕೆ 100 ಅಂಕಗಳನ್ನು ತೆಗೆದುಕೊಳ್ಳುವ ಛಲ, ಆತ್ಮವಿಶ್ವಾಸ ನಿಮ್ಮ ಮಕ್ಕಳಲ್ಲಿ ಮೂಡಬೇಕೆಂದರೆ,
  • ಮುಂದೆ. IIT – JEE , NDA , KCET , CUET , ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬಲವಾದ ಅಡಿಪಾಯವನ್ನು ಮಕ್ಕಳ ಶಾಲಾ ಹಂತದಿಂದಲೇ ತೆಗೆದುಕೊಳ್ಳಬೇಕೆಂದರೆ,

ನಿಮ್ಮ ಮಗು ಭಾಷೆಗಳನ್ನು, ವಿಜ್ಞಾನವನ್ನು, ಇತಿಹಾಸವನ್ನು ಹಾಗೂ ಇನ್ನಿತರ ವಿಷಯಗಳನ್ನು ಕಂಠಪಾಠ ಮಾಡುವ ಹಾಗೆ ಗಣಿತವನ್ನು ಸಹ ಕಂಠಪಾಠ ಮಾಡುವ ಕೆಟ್ಟ ಹವ್ಯಾಸವನ್ನು ಬಿಡಿಸಲೇಬೇಕು. ಮತ್ತು ಗಣಿತವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಕಲಿಯುವಂತೆ ತರಬೇತಿ ಕೊಡಿಸಿ ಗಣಿತವನ್ನು ಅತ್ಯಂತ ಸರಳವಾದ ವಿಷಯ ಎಂಬುದನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕು. ಈ ಉದ್ದೇಶವನ್ನು ಇಟ್ಟುಕೊಂಡು ನಮ್ಮ ಸಂಸ್ಥೆಯಿಂದ ಗಣಿತದ ಮೂಲಭೂತ ತರಗತಿಗಳನ್ನು ಈ ಬೇಸಿಗೆ ಶಿಬಿರದಲ್ಲಿ ಹಮ್ಮಿಕೊಂಡಿದ್ದೇವೆ. ಬೇಸಿಗೆ ಶಿಬಿರದಲ್ಲಿ ದಿನಕ್ಕೆ ಎರಡು ಗಂಟೆಗಳಂತೆ ಒಟ್ಟು 100 ಗಂಟೆಗಳ ಕಾಲ ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದೆ ಆದಲ್ಲಿ 100% ನಿಮ್ಮ ಮಗುವಿನಲ್ಲಿ ಸುಧಾರಣೆ ಕಂಡು ಬರುತ್ತದೆ.